ethmoid bone
ನಾಮವಾಚಕ

(ಅಂಗರಚನಾಶಾಸ್ತ್ರ) ಒಂದರಿ ಮೂಳೆ; ಜಲ್ಲಡಿ ಮೂಳೆ; ಸೋಸು ಮೂಳೆ; ಜಾಲರಿ ಮೂಳೆ; ಮೂಗಿನ ಬುಡದಲ್ಲಿರುವ, ಅದರಲ್ಲಿನ ರಂಧ್ರಗಳ ಮೂಲಕ ಘ್ರಾಣನರಗಳು ಮೂಗಿಗೆ ಪ್ರವೇಶಿಸುವ ಒಂದು ಚತುರಸ್ರಾಕೃತಿಯ ಮೂಳೆ.